What is aatma sanjeevini? How it Works?

‘ಆತ್ಮ  ಚಿಕಿತ್ಸ ಎಂದರೆ  ಒಬ್ಬ  ವ್ಯಕ್ತಿಯ  ಆತ್ಮವನ್ನು  ಮತ್ತೊಬ್ಬ ಅಪರಿಚಿತ ವ್ಯಕ್ತಿಯ ಆತ್ಮದೊಳಗಿರಿಸಿ ಅವನ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಮೂಲವಾದ ಕಾರಣಗಳೇನು ಎಂದು ಹುಡುಕುವ ಕ್ರಿಯೆ. ಇಲ್ಲಿ ಸಮಸ್ಯೆಯನ್ನು ಹೊಂದಿರುವ ವ್ಯಕ್ತಿಗೆ ಯಾವುದೇ ಚಿಕಿತ್ಸೆಯನ್ನು ನೇರವಾಗಿ ನೀಡುವುದಿಲ್ಲ, ಬದಲಾಗಿ ಆತನ ಸುಪ್ತ ಮನಸಿನ ತವಕ- ತಲ್ಲಣಗಳನ್ನು  ಅದೇ  ವ್ಯಕ್ತಿಯ  ಆತ್ಮಕ್ಕೆ  ಪ್ರಶ್ನೆಗಳನ್ನು  ಹಾಕುತ್ತಾ ಹೊರಗೆಡುವುತ್ತಾರೆ, ಈ ಟ್ರೆಂಡಿ ಪ್ರಪಂಚದಲ್ಲಿ ಇದೆಲ್ಲಾ ಸಾಧ್ಯವಾ ? ಕಂಪ್ಯೂಟರ್ ಯುಗದಲ್ಲಿ ಇದು ವರ್ಕ್ ಔಟ್ ಆಗುತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿ ಈ ಹೊತ್ತಿಗೆ ಉದ್ಭವಿಸಿರುತ್ತದೆ. ಇದು ಖಂಡಿತಾ ಸಾಧ್ಯ. ಆತ್ಮ ಚಿಕಿತ್ಸೆ ಪದ್ಧತಿಯ ಮೂಲಕ ಸಾವಿರಾರು ಜನರ ಸಮಸ್ಯೆಗಳನ್ನು ಪರಿಹರಿಸಿರುವ  ಡಾ.  ಮಂಜುನಾಥ್  ಶಾಸ್ತ್ರಿ  ಈ  ಕುರಿತ  ಹೀಗೆ ಹೇಳುತ್ತಾರೆ. “ವೈದ್ಯಕೀಯ ಲೋಕಕ್ಕೂ ಸವಾಲೆನಿಸಿದ ಹಲವು ಜನರ ದೈಹಿಕ ಮತ್ತು ಮಾನಸಿಕ ತೊಂದರೆಗೆಳಿಗೆ ಆತ್ಮ ಚಿಕಿತ್ಸೆಯ ಮೂಲಕ ಪರಿಹಾರ  ನೀಡಿದ್ದೇನೆ.  ಒಬ್ಬವ್ಯಕ್ತಿ  ಪ್ರಸ್ತುತ  ಲೋಕದಲ್ಲಿ ಎದುರಿಸಬಹುದಾದಂತಹ ಯಾವುದೇ ಸಮಸ್ಯೆಗಳಿಗೂ ಈ ಪದ್ದತಿಯಮೂಲಕ ಪರಿಹಾರ ನೀಡಬಹುದು, ಇದು ಆನ್ ಸ್ಪಾಟ್ ಸೊಲ್ಯುಷನ್ ಮೆಥಡ್.  ಇದರಿಂದ  ಯಾವುದೇ  ರೀತಿಯ  ದುಷ್ಪರಿಣಾಮ ಗಳಾಗುವುದಿಲ್ಲ.  ನಮ್ಮ ಬಳಿ ಬರುವ ವ್ಯಕ್ತಿಯ ಆತ್ಮವನ್ನು ಇನ್ನೊಬ್ಬರಿಗೆ ವರ್ಗಾಯಿಸಿ,  ಸಮಸ್ಯಯ  ಪೂರ್ಣ  ವಿವರ  ಪಡೆದುಕೊಳ್ಳುತ್ತೇವೆ. ಮೂರರಿಂದ ನಾಲ್ಕು ಭೇಟಿಯಲ್ಲಿ ಪೂರ್ತಿ ಸಮಸ್ಯೆಯಿಂದ ವ್ಯಕ್ತಿಯನ್ನು ಹೊರತಂದಿರುತ್ತೇವೆ. 

Leave a Reply

Your email address will not be published. Required fields are marked *

Call Now Button
Enquire Now
close slider